KGF Kannada Movie: ದೇಶದಾದ್ಯಂತ 'ಕೆ.ಜಿ.ಎಫ್'ಗೆ ಜೈಕಾರ ಜೋರಾಗಿರುವಾಗಲೇ, ಸಿನಿಮಾದ ಡಿಜಿಟಲ್ ಮತ್ತು ಸ್ಯಾಟೆಲೈಟ್ ರೈಟ್ಸ್ ದಾಖಲೆ ಮೊತ್ತಕ್ಕೆ ಸೇಲ್ ಆಗಿದೆ.Rocking Star Yash starrer Kannada Movie KGF satellite and digital rights sold for record price.